ಅಭಿಪ್ರಾಯ / ಸಲಹೆಗಳು

ರಫ್ತು ಮಾಹಿತಿ ಕೋಶ

ವಿಟಿಪಿಸಿ ಸಂಸ್ಥೆಯಲ್ಲಿರುವ ರಫ್ತು ಸಹಾಯ ಕೇಂದ್ರವು ರಾಜ್ಯದಲ್ಲಿರುವ ಹಾಲಿ ರಫ್ತುದಾರರಿಗೆ ಹಾಗೂ ರಫ್ತು ಮಾಡಲು ಬಯಸುವವರಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸುತ್ತದೆ. ರಫ್ತಿನ ಕಾರ್ಯವಿಧಾನ, ರಫ್ತು ಮಾಡುವ ಪ್ರಮುಖ ಹಂತಗಳು ಮತ್ತು ಮಾರುಕಟ್ಟೆ ಅನ್ವೇಷಣೆ, ರಫ್ತಿಗೆ ಸಂಬಧಿಸಿದ ಪ್ರಮುಖ (ಡೆಟಾ) ದತ್ತಾಂಶ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನವನ್ನು ನೀಡುವ ಮೂಲಕ ಸಹಾಯವನ್ನು ಒದಗಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿರುವ ಸಮನ್ವಯ ಅಧಿಕಾರಿಗಳ ಜೊತೆಯಲ್ಲಿ ರಫ್ತುದಾರರ ತೊಂದರೆಗಳು ಮತ್ತು ಕುಂದುಕೊರತೆಗಳ ವಿಷಯವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಲು ಸದರಿ ಸಹಾಯ ಕೇಂದ್ರವು ಸಂಪರ್ಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ.

ಸಹಾಯಕ ಕೇಂದ್ರದ ಪ್ರಮುಖ ಕಾರ್ಯಗಳು ಇವುಗಳನ್ನು ಒಳಗೊಂಡಿದೆ:
 • ಉದಯೋನ್ಮುಖ ರಫ್ತುದಾರರಿಗೆ ನೆರವು.
 • ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಇಲಾಖೆಗಳು / ಏಜೆನ್ಸಿಗಳಿಂದ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಬೆಂಬಲ.
 • ಪ್ರಮುಖ ರಫ್ತು ದಸ್ತಾವೇಜೀಕರಣ, ಕಾರ್ಯವಿಧಾನ ಮತ್ತು ಔಪಚಾರಿಕ ಕಾರ್ಯಗಳ ಬಗ್ಗೆ ತಿಳುವಳಿಕೆ ನೀಡುವುದು.
 • ಮಾರುಕಟ್ಟೆ ಮೌಲ್ಯಮಾಪನ ಮತ್ತು ಸಂಶೋಧನಾ ಅಧ್ಯಯನಗಳು.
 • ಮುಕ್ತ ಭೇಟಿಗಳು ಮತ್ತು ಸಂವಾದ ಸಭೆಗಳ ಮೂಲಕ ರಫ್ತಿಗೆ ಸಂಬಧಿಸಿದ ವಿವಿಧ ಅಂಶಗಳ ಕುರಿತು ಇರುವ ಕುಂದುಕೊರತೆಗಳನ್ನು ನಿವಾರಿಸುವ ಪರಿಹಾರ ವೇದಿಕೆ.
 • ರಫ್ತು ಮಾರುಕಟ್ಟೆ ಪ್ರವೇಶಿಸಲು ಬೇಕಾಗುವ ಅಂಶಗಳು, ವಿಚಾರ ಸಂಕಿರಣ / ಕಾರ್ಯಾಗಾರಗಳು.

ಇತ್ತೀಚಿನ ನವೀಕರಣ​ : 05-11-2022 12:15 PM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080