ಅಭಿಪ್ರಾಯ / ಸಲಹೆಗಳು

ವಿಶೇಷ ಆರ್ಥಿಕ ವಲಯ

ಭಾರತ ಸರ್ಕಾರವು 2000ನೇ ಇಸವಿಯಲ್ಲಿ ಎಸ್.ಇ.ಜಡ್.ನ ಪರಿಕಲ್ಪನೆಯನ್ನು ಘೋಷಿಸಿತು, ನಂತರ 2005 ರಲ್ಲಿ ಎಸ್.ಇ.ಜಡ್. ಕಾಯ್ದೆಯನ್ನು ಜಾರಿಗೆ ತಂದಿತು ಮತ್ತು ದಿನಾಂಕ 10-02-2006 ರಂದು ಎಸ್.ಇ.ಜಡ್. ನಿಯಮಗಳನ್ನು ಪ್ರಕಟಿಸಿತು. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು ಎಸ್.ಇ.ಜಡ್.ಗಳ ಅಭಿವೃದ್ಧಿಯನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ದಿನಾಂಕ 28-02-2009 ರಂದು ಸರ್ಕಾರಿ ಆದೇಶ ಸಂಖ್ಯೆ ಸಿಐ/114/ಎಸ್‍ಪಿಐ/2007 ರಂತೆ ಎಸ್.ಇ.ಜಡ್ಗಳಿಗಾಗಿ ರಾಜ್ಯ ನೀತಿಯನ್ನು ಘೋಷಿಸಿತು. ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯ (ಎಸ್.ಇ.ಜಡ್) ಗಳ ಅನುಕೂಲಗಳನ್ನು ವಿಟಿಪಿಸಿ ಸಂಸ್ಥೆಯ ಮೂಲಕ ಕಲ್ಪಿಸುತ್ತಿದೆ. 

ರಾಜ್ಯ ಎಸ್.ಇ.ಜಡ್. ನೀತಿ 2009 ಈ ಕೆಳಗಿನ ಪ್ರೋತ್ಸಾಹಕಗಳನ್ನು ವಿಸ್ತರಿಸುತ್ತದೆ :

• ಡೆವಲಪ್ಪರ್, ಸಹ-ಡೆವಲ‌ಪ್ಪರ್‌ ಗಳಿಗೆ ಗುತ್ತಿಗೆ / ಸಾಲದ ದಾಖಲೆ ನೋಂದಣಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದಿಂದ ಶೇ.100% ರಷ್ಟು ಮತ್ತು ಎಸ್.ಇ.ಜಡ್. ಘಟಕಗಳಿಗೆ ಶೇ.50% ರಷ್ಟು ವಿನಾಯಿತಿ.

• ವಿದ್ಯುತ್ ಸುಂಕದಲ್ಲಿ ವಿನಾಯಿತಿ.

• ಸಿಇಟಿಪಿಗೆ ಬಂಡವಾಳ ಹೂಡಿಕೆ ಸಹಾಯಧನ. (ಗರಿಷ್ಠ ರೂ.1.00 ಕೋಟಿ)

ಇತ್ತೀಚಿನ ನವೀಕರಣ​ : 08-07-2022 10:34 AM ಅನುಮೋದಕರು: VTPCಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080