ಅಭಿಪ್ರಾಯ / ಸಲಹೆಗಳು

ಕರ್ನಾಟಕ ವಾಣಿಜ್ಯ ಮಿತ್ರ

ಕರ್ನಾಟಕ ವಾಣಿಜ್ಯ ಮಿತ್ರ ಆನ್‌ಲೈನ್ ರಫ್ತು ಸುಗಮಗೊಳಿಸುವ ಕಾರ್ಯವಿಧಾನವಾಗಿದ್ದು, ರಫ್ತುದಾರರಿಗೆ ಸಮಗ್ರ ಪರಿಹಾರವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಪೋರ್ಟಲ್ ರಫ್ತುದಾರರಿಗೆ ಮಾರುಕಟ್ಟೆಯನ್ನು ಗುರುತಿಸಲು ಮತ್ತು ಬೆಲೆ, ಗುಣಮಟ್ಟ ಮತ್ತು ಮಾನದಂಡಗಳ ಮೇಲೆ ತಮ್ಮದೇ ಆದ ವಿಶ್ಲೇಷಣೆ ಮಾಡಲು ಮೀಸಲಾದ ಪರಿಹಾರವನ್ನು ಒದಗಿಸುತ್ತದೆ. ಇದು MSMEಗಳು, ಕುಶಲಕರ್ಮಿಗಳು, ವ್ಯಾಪಾರಿಗಳು ಮತ್ತು ಜಿಲ್ಲೆಗಳಿಂದ ರಫ್ತುಗಳನ್ನು ಉತ್ತೇಜಿಸುತ್ತದೆ. 

 

ರಫ್ತುದಾರ ಅವಶ್ಯಕತೆಗಳನ್ನು ಹಾಗೂ ಅಗತ್ಯಗಳನ್ನು ಪೂರೈಸಲು, ಈ ಪೋರ್ಟಲ್ನಲ್ಲಿ ಮಾಹಿತಿಗಾಗಿ  ನಾಲ್ಕು ಪ್ರಮುಖ ವಿಭಾಗಗಳನ್ನು ಗುರುತಿಸಿದೆ, ಅವುಗಳೆಂದರೆ ಭೌಗೋಳಿಕ ಗುರುತುಗಳ ಉತ್ಪನ್ನಗಳ, ರಫ್ತು ಮಾರುಕಟ್ಟೆ ಇಂಟೆಲಿಜೆನ್ಸ್, ಗೋದಾಮು/ ವೇರ್‌ಹೌಸವ ಸೌಲಭ್ಯಗಳು ಮತ್ತು ಕುಂದುಕೊರತೆ ಪರಿಹಾರಕ್ಕೆ ವೇದಿಕೆ.

 

1.  ಕರ್ನಾಟಕದ ಭೌಗೋಳಿಕ ಗುರುತುಗಳ ಉತ್ಕೃಷ್ಟ ಪರಂಪರೆ ಮತ್ತು ಉತ್ಪನ್ನಗಳಲ್ಲಿ ಕರ್ನಾಟಕದ ಮುಂದಾಳತ್ವ ಹಾಗೂ ರಾಜ್ಯದ ಭೌಗೋಳಿಕ ಗುರುತುಗಳ ಉತ್ಪನ್ನಗಳನ್ನು ಮಾರಾಟಕ್ಕೆ ಇರುವ ವ್ಯವಸ್ಥೆಯನ್ನು ತಿಳಿಯಬಹುದಾಗಿದೆ.

 

2.  ಮಾರುಕಟ್ಟೆ ಇಂಟೆಲಿಜೆನ್ಸ್ ವಿಭಾಗಕ್ಕೆ ಲಾಗಿನ್ ಹಾಲಿ ರಫ್ತಾಗುತ್ತಿರುವ ಉತ್ಪನ್ನಗಳ ಹಾಗೂ ಸಂಭಾವ್ಯ ಉತ್ಪನ್ನಗಳ ಮಾರುಕಟ್ಟೆ ವಿವರಗಳು ಉತ್ಪನ್ನಗಳ ಅಂತರರಾಷ್ಟ್ರೀಯ ವ್ಯಾಪಾರದ ದರ, ಇತರೆ ಮಾಹಿತಿಗಳನ್ನು ಪಡೆಯಬಹುದು.

 

3.  ರಾಜ್ಯದಲ್ಲಿರುವ ಗೋದಾಮುಗಳ ವಿವರಗಳು ಹಾಗೂ ಲಭ್ಯವಿರುವ ಗೋದಾಮು ಸೌಲಭ್ಯಗಳ ಮಾಹಿತಿಯನ್ನು ಒಂದೇ ಜಾಗದಲ್ಲಿ ನೀಡಲು ಪ್ರಯತ್ನಿಸಲಾಗಿದೆ.

 

4.  ರಫ್ತುದಾರರ ಕುಂದುಕೊರತೆ ನಿವಾರಣಾ ವೇದಿಕೆಯನ್ನು ಸಿದ್ದಪಡಿಸಿದ್ದು, ಇದು ಸರ್ಕಾರ, ವ್ಯಾಪಾರದಲ್ಲಿರುವ ಸಂಸ್ಥೆಗಳು ಮತ್ತು ರಫ್ತುದಾರರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ!

 

www.vanijyamitra.com

ಇತ್ತೀಚಿನ ನವೀಕರಣ​ : 09-11-2022 03:23 PM ಅನುಮೋದಕರು: VTPC


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080